Darshan appreciates Vinod Prabhakar for Kannada Movie Crack | Watch Video | Filmibeat Kannada

2017-09-18 2

Challenging star Darshan supports 'Crack', Kannada movie starring Vinod Prabhakar. Darshan appreciates Vinod Prabhakar for Crack cinema. Darshan sent video bites after watching 'Crack', requesting everyone to watching the film. Watch video.

'ಮರಿ ಟೈಗರ್' ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್' ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲವಾಗಿ ನಿಂತಿದ್ದಾರೆ. ಅದರಂತೆ ಈಗ ದರ್ಶನ್ ಅವರು, 'ಕ್ರ್ಯಾಕ್' ಸಿನಿಮಾ ನೋಡಿ ಚಿತ್ರದ ಬಗ್ಗೆ ಮತ್ತು ವಿನೋದ್ ಪ್ರಭಾಕರ್ ಅವರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಕ್ರ್ಯಾಕ್' ಚಿತ್ರ ನೋಡಿದ ನಂತರ ವಿಡಿಯೋ ಬೈಟ್ ಕಳುಹಿಸಿರುವ ದರ್ಶನ್, ಈ ಸಿನಿಮಾವನ್ನ ಎಲ್ಲರೂ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.